Latin Quarter
ನಾಮವಾಚಕ

ಲ್ಯಾಟಿನ್‍ – ವಿಭಾಗ, ಮೊಹಲ್ಲಾ; ಮಧ್ಯಯುಗದಲ್ಲಿ ಲ್ಯಾಟಿನ್‍ ಮಾತನಾಡುತ್ತಿದ್ದ, ಅದರ ಅಸಾಂಪ್ರದಾಯಿಕ ಜೀವನವಿಧಾನಗಳಿಗೆ ಹೆಸರುವಾಸಿಯಾದ, ಶತಮಾನಗಳ ಕಾಲದಿಂದ ವಿದ್ಯಾರ್ಥಿಗಳು ಮತ್ತು ಕಲಾವಿದರು ಗುಂಪುಗೂಡುತ್ತಿರುವ, ಪ್ಯಾರಿಸಿನ ಸಿಯೆನ್‍ ನದಿಯ ದಕ್ಷಿಣಕ್ಕಿರುವ ಪ್ರದೇಶ.